ಹೊಸಪೇಟೆ/ಕೊಪ್ಪಳ, ಆ.12 www.bengaluruwire.com : ರಾಜ್ಯದ 70 ವರ್ಷಗಳಷ್ಟು ಹಳೆಯ ತುಂಗಭದ್ರಾ ಜಲಾಶಯದ ಈಗಿನ ಸಂಗ್ರಹ ಸಾಮರ್ಥ್ಯ 105.788 ಟಿಎಂಸಿಯಷ್ಟಿದೆ. ಆ.11ನೇ ತಾರೀಖು ಡ್ಯಾಮ್ ಸಾಮರ್ಥ್ಯ 104.18 ಟಿಎಂಸಿಯಷ್ಟು ಬಹುತೇಕ ತುಂಬಿತ್ತು. ರಾತ್ರಿ 11 ಗಂಟೆಯ ಸುಮಾರಿಗೆ ದ 33 ಕ್ರಸ್ಟ್ ಗೇಟ್ ಗಳ ಪೈಕಿ 19ನೇ ಕ್ರಸ್ಟ್ ಗೇಟ್ ಅಳವಡಿಸಿರುವ ಚೈನ್ ಕೊಂಡಿ ಬೆಸುಗೆ ಕಡಿತಗೊಂಡು ಗೇಟ್ ಕೊಚ್ಚಿಕೊಂಡು ಹೋಗಿತ್ತು. ಇದಾದ ಬಳಿಕ ಇದೊಂದೇ ಕ್ರಸ್ಟ್ ಗೇಟ್ ನಲ್ಲಿ 25 ರಿಂದ 30,000 ಕ್ಯೂಸೆಕ್ಸ್ ನೀರು … Continue reading BW SPECIAL | Tungabhadra Dam Situation | ತುಂಗಭದ್ರ ಅಣೆಕಟ್ಟು ಅವಘಡ : ಕಳೆದ 10 ವರ್ಷಗಳ ಸರಾಸರಿಗಿಂತ ಈಗಿನ ನೀರಿನ ಹೊರಹರಿವು 37,693 ಕ್ಯೂಸೆಕ್ಸ್ ಹೆಚ್ಚಳ
Copy and paste this URL into your WordPress site to embed
Copy and paste this code into your site to embed