PRCI STATE AWARD 2024 | ನಿಮ್ಮ ಬೆಂಗಳೂರು ವೈರ್ ಮುಡಿಗೆ,  ಭಾರತೀಯ ಸಾರ್ವಜನಿಕ ಸಂಪರ್ಕ ಮಂಡಳಿ 2024ರ “ರಾಜ್ಯ ಮಟ್ಟದ ಸಂವಹನ ಪ್ರಶಸ್ತಿ”ಯ ಕಿರೀಟ

ಬೆಂಗಳೂರು, ಆ.2 www.bengaluruwire.com : ಭಾರತೀಯ ಸಾರ್ವಜನಿಕ ಸಂಪರ್ಕ ಮಂಡಳಿ (Public Realtion Council Of India – PRCI)ಯ “ರಾಜ್ಯ ಮಟ್ಟದ ಸಂವಹನ ಪ್ರಶಸ್ತಿ‌ 2024” ನಿಮ್ಮ ನೆಚ್ಚಿನ ಬೆಂಗಳೂರು ವೈರ್ ಗೆ ಪ್ರಾಪ್ತವಾಗಿದೆ.  ಆ ಮೂಲಕ ಸ್ವತಂತ್ರ ಮತ್ತು ವಾಸ್ತವ ಸುದ್ದಿ ಎಂಬ ಮೂಲಮಂತ್ರವನ್ನಿಟ್ಟುಕೊಂಡು ನಾಡಿನ ಜನರಿಗೆ ಸುದ್ದಿಗಳನ್ನು ಪ್ರಮಾಣಿಕವಾಗಿ ನೀಡುತ್ತಾ ಬಂದಿರುವ ಬೆಂಗಳೂರು ವೈರ್ ಕಾಯಕ ಹೀಗೆ ಮುಂದುವರೆಯಲಿದೆ. ನಗರದ ರಾಜ್ಯ ಸರ್ಕಾರಿ ನೌಕರರ ಸಂಘದ ಸಭಾಂಗಣದಲ್ಲಿ ಶುಕ್ರವಾರ ಸಂಜೆ ನಡೆದ ವರ್ಣರಂಜಿತ … Continue reading PRCI STATE AWARD 2024 | ನಿಮ್ಮ ಬೆಂಗಳೂರು ವೈರ್ ಮುಡಿಗೆ,  ಭಾರತೀಯ ಸಾರ್ವಜನಿಕ ಸಂಪರ್ಕ ಮಂಡಳಿ 2024ರ “ರಾಜ್ಯ ಮಟ್ಟದ ಸಂವಹನ ಪ್ರಶಸ್ತಿ”ಯ ಕಿರೀಟ