ಬೆಂಗಳೂರು, ಜು.24 www.bengaluruwire.com : ಕೆಂಪೇಗೌಡ ಬಡಾವಣೆಯಲ್ಲಿ ಹಂಚಿಕೆಯಾದ ಸೈಟ್ ಗಳ ನಿವೇಶನದಾರರಿಂದ ನಿವೇಶನ ಮೌಲ್ಯದಲ್ಲಿ ಎಲ್ಲಾ ಶುಲ್ಕವನ್ನು ತೆಗೆದುಕೊಳ್ಳಲಾಗಿದೆ ಎಂದು ಸರ್ಕಾರವೇ ವಿಧಾನಸಭೆ ಅಧಿವೇಶನದಲ್ಲಿ ಇತ್ತೀಚೆಗೆ ಶಾಸಕ ಸುರೇಶ್ ಕುಮಾರ್ ಅವರ ಪ್ರಶ್ನಗೆ ಉತ್ತರಿಸುವ ಸಂದರ್ಭದಲ್ಲಿ ಹೇಳುತ್ತಿದೆ. ಆದರೆ ಬಿಡಿಎ ನಿವೇಶನದಾರರಿಂದ ದುಡ್ಡು ಮಾಡಲು ಮತ್ತೊಮ್ಮೆ ಅನವಶ್ಯಕವಾಗಿ ಹೊಸ ರೂಪದಲ್ಲಿ ಹೆಚ್ಚುವರಿ ಶುಲ್ಕ ಮಾಡುತ್ತಿರುವ ಬಗ್ಗೆ ಕೆಂಪೇಗೌಡ ಬಡಾವಣೆ ಮುಕ್ತ ವೇದಿಕೆ ವಿರೋಧ ವ್ಯಕ್ತಪಡಿಸಿದೆ. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (BDA) ಕೆಂಪೇಗೌಡ ಬಡಾವಣೆ ಹಂಚಿಕೆದಾರರಿಂದ ನಿವೇಶನ … Continue reading BW SPECIAL | BDA KEMPEGOWDA LAYOUT | ಕೆಂಪೇಗೌಡ ಬಡಾವಣೆ ನಿವೇಶನ : ಮನೆ ಕಟ್ಟಲು ಬಿಡಿಎನಿಂದ ಹೆಚ್ಚುವರಿ ಶುಲ್ಕ ವಸೂಲಿಗೆ ಮಾಲೀಕರ ವಿರೋಧ
Copy and paste this URL into your WordPress site to embed
Copy and paste this code into your site to embed