BW SPECIAL | BDA Chairman Room High-tech Renovation | ಆರ್ಥಿಕ ದುಸ್ಥಿತಿ ಮಧ್ಯೆ ಬಿಡಿಎ ಅಧ್ಯಕ್ಷರ ಕೊಠಡಿಗೆ ಐಷಾರಾಮಿ ನವೀಕರಣ ಬೇಕಿತ್ತಾ?: 40 ಲಕ್ಷ ರೂ. ಕಾಮಗಾರಿಗೆ ಟೆಂಡರ್ ಇಲ್ಲ ; ಕಾನೂನು ಉಲ್ಲಂಘಿಸಿ ನವೀಕರಣ?

ಬೆಂಗಳೂರು, ಜೂ.27 www.bengaluruwire.com : ಕೆಂಪೌಗೌಡ ಲೇಔಟ್, ಶಿವರಾಮ ಕಾರಂತ ಬಡಾವಣೆ ಅಭಿವೃದ್ಧಿಗೆ ಹೆಣಗಾಡುತ್ತಿರುವ, ಸ್ವಂತ ಆರ್ಥಿಕ ಸಂಪನ್ಮೂಲ ಸಂಗ್ರಹಕ್ಕಾಗಿ ಸಾಲ, ಕಾರ್ನರ್ ಸೈಟ್ ಹರಾಜು ಮೊದಲಾದ ಸರ್ಕಸ್ ಮಾಡುತ್ತಿರುವ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಲ್ಲಿ, ಕೇಂದ್ರ ಕಚೇರಿಯಲ್ಲಿ ಸುಸ್ಥಿತಿಯಲ್ಲಿದ್ದ ಅಧ್ಯಕ್ಷ ಎನ್.ಎ.ಹ್ಯಾರೀಸ್ ಕಚೇರಿಗೆ ಅನಗತ್ಯವಾಗಿ ಲಕ್ಷಾಂತರ ರೂಪಾಯಿ ವೆಚ್ಚ ಮಾಡಿ ಐಷಾರಾಮಿ ಇಂಟೀರಿಯರ್ ಮಾಡಲಾಗುತ್ತಿದೆ. ಕಳೆದ ಒಂದು ತಿಂಗಳಿನಿಂದ ಇಂಟೀರಿಯರ್ ಡಿಸೈನ್ ಕೆಲಸಗಳು ನಡೆಯುತ್ತಿದ್ದು, ವಾಸ್ತು ಮತ್ತು ಹೈಟೆಕ್ ಲುಕ್ ಗಾಗಿ ಲಕ್ಷಾಂತರ ರೂಪಾಯಿ ಹಣವನ್ನು ದುಂದುವೆಚ್ಚ … Continue reading BW SPECIAL | BDA Chairman Room High-tech Renovation | ಆರ್ಥಿಕ ದುಸ್ಥಿತಿ ಮಧ್ಯೆ ಬಿಡಿಎ ಅಧ್ಯಕ್ಷರ ಕೊಠಡಿಗೆ ಐಷಾರಾಮಿ ನವೀಕರಣ ಬೇಕಿತ್ತಾ?: 40 ಲಕ್ಷ ರೂ. ಕಾಮಗಾರಿಗೆ ಟೆಂಡರ್ ಇಲ್ಲ ; ಕಾನೂನು ಉಲ್ಲಂಘಿಸಿ ನವೀಕರಣ?