BW BIG IMPACT | ಮಂತ್ರಾಲಯದಲ್ಲಿನ ಮುಜರಾಯಿ ಇಲಾಖೆ ನೂತನ ಅತಿಥಿಗೃಹ ಕಟ್ಟಡ ಕಳಪೆ ಕಾಮಗಾರಿ : ಲೋಕಾಯುಕ್ತ ತನಿಖೆಗೆ ; “ಬೆಂಗಳೂರು ವೈರ್” ವರದಿ ಪರಿಣಾಮ

ಬೆಂಗಳೂರು, ಜೂ.19 www.bengaluruwire.com : ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ ಸನ್ನಿಧಿ ಬಳಿಯ ಮುಜರಾಯಿ ಇಲಾಖೆಯು 5 ಕೋಟಿ ರೂ. ವೆಚ್ಚದಲ್ಲಿ ನೂತನವಾಗಿ ನಿರ್ಮಿಸಿದ ಅತಿಥಿಗೃಹ ಕಟ್ಟಡ ನಿರ್ಮಾಣದಲ್ಲಿ ಕಳಪೆ ಕಾಮಗಾರಿ ನಡೆದಿರುವ ಕುರಿತಂತೆ ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಲೋಕಾಯುಕ್ತ ತನಿಖೆಗೆ ನೀಡುವಂತೆ ಆದೇಶಿಸಿದ್ದಾರೆ. ಇದು “ಬೆಂಗಳೂರು ವೈರ್” ನಡೆಸಿದ ರಿಯಾಲಿಟಿ ಚೆಕ್ ವರದಿ ಪರಿಣಾಮ. ಇಲ್ಲಿನ 50 ಕೊಠಡಿಗಳ ಅತಿಥಿಗೃಹ ನಿರ್ಮಾಣ ಕಾಮಗಾರಿಯು ಅತ್ಯಂತ ಕಳಪೆ ಮಟ್ಟದ್ದಾಗಿರುವುದಾಗಿ “ಬೆಂಗಳೂರು ವೈರ್” ಈ ಬಗ್ಗೆ ರಿಯಾಲಿಟಿ ಚೆಕ್ ನಡೆಸಿ … Continue reading BW BIG IMPACT | ಮಂತ್ರಾಲಯದಲ್ಲಿನ ಮುಜರಾಯಿ ಇಲಾಖೆ ನೂತನ ಅತಿಥಿಗೃಹ ಕಟ್ಟಡ ಕಳಪೆ ಕಾಮಗಾರಿ : ಲೋಕಾಯುಕ್ತ ತನಿಖೆಗೆ ; “ಬೆಂಗಳೂರು ವೈರ್” ವರದಿ ಪರಿಣಾಮ