ಮಂತ್ರಾಲಯ, ಜೂ.15 www.bengaluruwire.com : ಭಕ್ತರ ಅನುಕೂಲಕ್ಕೆಂದು ಕರ್ನಾಟಕದ ಹಿಂದೂ ಧಾರ್ಮಿಕ ಸಂಸ್ಥೆಗಳು ಹಾಗೂ ಧರ್ಮಾದಾಯ ದತ್ತಿಗಳ ಇಲಾಖೆ 2022ರಲ್ಲಿ ಉದ್ಘಾಟಿಸಿರುವ 50 ಕೊಠಡಿಗಳ ನೂತನ ಅತಿಥಿಗೃಹ ಹಲವು ಅವ್ಯವಸ್ಥೆಗಳ ಅಗರವಾಗಿದೆ. ಕಟ್ಟಡ ನಿರ್ಮಾಣದಲ್ಲಿ ಕಳಪೆ ಸಾಮಗ್ರಿ ಬಳಸಿ ಕೋಟ್ಯಾಂತರ ರೂಪಾಯಿ ಭ್ರಷ್ಟಾಚಾರ ನಡೆದಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ಇಡೀ ಕಟ್ಟಡಕ್ಕೆ ರಾಜ್ಯ ಸರ್ಕಾರ 5 ಕೋಟಿ ರೂ. ವೆಚ್ಚದ ಮಾಡಿದರೂ ಇಡೀ ಕಟ್ಟಡ ಕಾಮಗಾರಿಯಲ್ಲಿ ಕಳಪೆ ಕಾಮಗಾರಿ ಕಣ್ಣಿಗೆ ರಾಚುತ್ತದೆ. ಕಟ್ಟಡ ನಿರ್ಮಾಣದಲ್ಲಿ ಕಳಪೆ ಕಾಮಗಾರಿ ನಡೆಸಿ ವ್ಯಾಪಕ … Continue reading BW Reality Check | Karnataka Guest House | ಮಂತ್ರಾಲಯದಲ್ಲಿ ಕರ್ನಾಟಕದ ಲೋಕೋಪಯೋಗಿ ಕಾಂಟ್ರಾಕ್ಟರ್ ಮಹಾತ್ಮೆ : ಮುಜರಾಯಿ ಇಲಾಖೆ ಕಳಪೆ ಅತಿಥಿಗೃಹ ಕಟ್ಟಡ ನಿರ್ಮಾಣದಲ್ಲಿ ಕೋಟಿ ಕೋಟಿ ಲೂಟಿ ಶಂಕೆ!!
Copy and paste this URL into your WordPress site to embed
Copy and paste this code into your site to embed