BW SPECIAL | KTTP Act Violations | ಬಿಬಿಎಂಪಿ ಶಾಲಾ- ಕಾಲೇಜಿನ ವಾರ್ಷಿಕೋತ್ಸವ, ಪ್ರವಾಸದಲ್ಲೂ ಹಣ ದುರ್ಬಳಕೆ? : ಕೆಟಿಟಿಪಿ ಕಾಯ್ದೆ ಉಲ್ಲಂಘಿಸಿದ 33 ಶಿಕ್ಷಕರಿಗೆ ಶೋಕಾಸ್ ನೋಟಿಸ್!!

ಬೆಂಗಳೂರು, ಮೇ.31 www.bengaluruwire.com : ಬಿಬಿಎಂಪಿಯ ವಲಯ ಮಟ್ಟದಲ್ಲಿ ಶಾಲಾ ಮತ್ತು ಕಾಲೇಜುಗಳಿಗೆ ಭದ್ರತಾ ಏಜನ್ಸಿ ಮೂಲಕ ಶಿಕ್ಷಕರ ನಿಯೋಜನೆ ಮಾಡಲು ಹೊರಟು ಸಾರ್ವಜನಿಕ ವಲಯದಿಂದ ತೀವ್ರ ವಿರೋಧ ವ್ಯಕ್ತವಾದ ನಂತರ ಹಿಂದೆ ಸರಿದು ಮುಜುಗರಕ್ಕೆ ಒಳಗಾಗಿದ್ದ ಶಿಕ್ಷಣ ಇಲಾಖೆಯಲ್ಲಿ ಇದೀಗ ಮತ್ತೊಂದು ಯಡವಟ್ಟು ಮಾಡಿಕೊಂಡಿರುವುದು ಬಹಿರಂಗವಾಗಿದೆ. ಪಾಲಿಕೆಯ ಶಾಲಾ ಕಾಲೇಜುಗಳಲ್ಲಿನ 33 ಮಂದಿ ಶಿಕ್ಷಕರು ಕಾನೂನು ಉಲ್ಲಂಘಿಸಿ 23 ರಿಂದ 25 ಲಕ್ಷ ರೂ. ಹಣ ದುರ್ಬಳಕೆ ಮಾಡಿರುವುದು ಮೇಲ್ನೋಟಕ್ಕೆ ಕಂಡುಬಂದಿರುವ ಸಂಬಂಧ ಶೋಕಾಸ್ ನೋಟಿಸ್ … Continue reading BW SPECIAL | KTTP Act Violations | ಬಿಬಿಎಂಪಿ ಶಾಲಾ- ಕಾಲೇಜಿನ ವಾರ್ಷಿಕೋತ್ಸವ, ಪ್ರವಾಸದಲ್ಲೂ ಹಣ ದುರ್ಬಳಕೆ? : ಕೆಟಿಟಿಪಿ ಕಾಯ್ದೆ ಉಲ್ಲಂಘಿಸಿದ 33 ಶಿಕ್ಷಕರಿಗೆ ಶೋಕಾಸ್ ನೋಟಿಸ್!!