ಬೆಂಗಳೂರು, ಮಾ.14 www.bengaluruwire.com : ರಾಜಧಾನಿಯ ಹೃದಯ ಭಾಗದ ಟ್ರಾಫಿಕ್ ಸುಗಮಗೊಳಿಸಲು ಪ್ರಮುಖವಾಗಿ ಮೆಜೆಸ್ಟಿಕ್, ಫ್ರೀಡಂ ಪಾರ್ಕ್ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿನ ವಾಹನಗಳ ನಿಲುಗಡೆ ಸಮಸ್ಯೆಯನ್ನು ಪರಿಹರಿಸಲೆಂದುನ 2015ನೇ ಇಸವಿಯಲ್ಲಿ ಪ್ರಾರಂಭಿಸಲಾಗಿದ್ದ ಗಾಂಧೀನಗರ ಫ್ರೀಡಮ್ ಪಾರ್ಕ್ ಬಳಿಯ ಮಲ್ಟಿಲೆವಲ್ ಕಾರ್ ಪಾರ್ಕಿಂಗ್ ಯೋಜನೆಯ ಕಾಮಗಾರಿ ಮುಗಿದರೂ ಇನ್ನು ಉದ್ಘಾಟನೆ ಭಾಗ್ಯ ಕೂಡಿ ಬಂದಿಲ್ಲ. 2015ರ ಡಿಸೆಂಬರ್ ನಲ್ಲಿ ಆರಂಭವಾಗಿ 2017ರಲ್ಲಿ ಕಾಮಗಾರಿ ಮುಗಿಯಬೇಕಿತ್ತು. ಆದರೆ ಕೆಎಂವಿ ಪ್ರಾಜೆಕ್ಟ್ಸ್ (KMV PROJECTS) ಗುತ್ತಿಗೆ ಕಂಪನಿಗೆ ಈವರೆಗೆ 10 ಬಾರಿ … Continue reading BW SPECIAL | ಗಾಂಧಿನಗರದಲ್ಲಿ 80 ಕೋಟಿ ರೂ. “ಮಲ್ಟಿಲೆವೆಲ್ ಗೋಲ್ ಮಾಲ್” ಪಾರ್ಕಿಂಗ್ ಪ್ರಾಜೆಕ್ಟ್ : ಕಾಂಟ್ರಾಕ್ಟರ್ ಗೆ ವಿಧಿಸಿದ್ದ 8.38 ಕೋಟಿ ರೂ. ದಂಡ ಆದೇಶ ರದ್ದಾಗಿದ್ದು ಹೇಗೆ? ಇಲ್ಲಿ ಅಧಿಕಾರ ದುರುಪಯೋಗವಾಗಿದ್ಯಾ?
Copy and paste this URL into your WordPress site to embed
Copy and paste this code into your site to embed