BW Reality Check | BBMP E-Toilets Missing | ಬೆಂಗಳೂರಿನಲ್ಲಿ 68 ಇ-ಟಾಯ್ಲೆಟ್ ಗಳು ಮಿಸ್ಸಿಂಗ್ : ಸಾರ್ವಜನಿಕ ಶೌಚಾಲಯವನ್ನು ಹುಡುಕಿಕೊಡಿ ಎಂದು ಎಂಜಿನಿಯರ್ ಗಳಿಗೆ ಪತ್ರ ಬರೆದ ಘನತ್ಯಾಜ್ಯ ನಿರ್ವಹಣಾ ವಿಭಾಗ!!

ಬೆಂಗಳೂರು, ಮಾ.04 www.bengaluruwire.com :  ರಸ್ತೆಯಲ್ಲಿ ನಿಲ್ಲಿಸಿರೋ ಆಟೋ ಮಿಸ್ಸಾಗಿರೋದು ಕೇಳಿದ್ದೇವೆ. ಲಾಕ್ ಹಾಕಿ ಮನೆ ಮುಂದೆ ನಿಲ್ಲಿಸಿದ ದ್ವಿಚಕ್ರ ವಾಹನ ರಾತ್ರೋ ರಾತ್ರಿ ಕಳ್ಳರು ಕದ್ದೊಯ್ದ ಸುದ್ದಿ ಕೇಳಿದ್ದೇವೆ. ಆದರೆ ಬೆಂಗಳೂರಿನಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಬಿಬಿಎಂಪಿಯು ಅಳವಡಿಸಿದ 68 ಇ-ಟಾಯ್ಲೆಟ್ ಗಳೇ ಕಾಣೆಯಾಗಿವೆಯಂತೆ!!! ಇದು ಆಶ್ಚರ್ಯವಾದರೂ ಸತ್ಯ. ದಿನೇ ದಿನೇ ಹೆಚ್ಚುತ್ತಿರುವ ಜನಸಂಖ್ಯೆಯಿಂದ ಪ್ಯಾಕ್ ಆಗಿರುವ ಬೆಂಗಳೂರಿನಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ಕೋಟ್ಯಾಂತರ ರೂಪಾಯಿ ಕರ್ಚು ಮಾಡಿ ನಿರ್ಮಿಸಿದ್ದ 229 ಹೈಟೆಕ್ … Continue reading BW Reality Check | BBMP E-Toilets Missing | ಬೆಂಗಳೂರಿನಲ್ಲಿ 68 ಇ-ಟಾಯ್ಲೆಟ್ ಗಳು ಮಿಸ್ಸಿಂಗ್ : ಸಾರ್ವಜನಿಕ ಶೌಚಾಲಯವನ್ನು ಹುಡುಕಿಕೊಡಿ ಎಂದು ಎಂಜಿನಿಯರ್ ಗಳಿಗೆ ಪತ್ರ ಬರೆದ ಘನತ್ಯಾಜ್ಯ ನಿರ್ವಹಣಾ ವಿಭಾಗ!!