BW INVESTIGATION | CORRUPTION IN SWD MAINTENANCE | ರಾಜಕಾಲುವೆ ಹೂಳೆತ್ತುವಿಕೆ ಹೆಸರಲ್ಲಿ ನಗರದಾದ್ಯಂತ ನಡೆದಿದ್ಯಾ 142 ಕೋಟಿ ರೂ. ಹಗರಣ ? ವಿಜಯನಗರ, ಬಸವನಗುಡಿ ಕ್ಷೇತ್ರದಲ್ಲಿ ಮಾಡದ ಕೆಲಸಕ್ಕೆ ನಕಲಿ ಬಿಲ್?!!

ಬೆಂಗಳೂರು, ಫೆ.17 www.bengaluruwire.com : ರಾಜಕಾಲುವೆ ಹೂಳೆತ್ತುವುದು ಹಾಗೂ ಅದರ ವಾರ್ಷಿಕ ನಿರ್ವಹಣೆ ಎಂಬದು ಬಿಬಿಎಂಪಿಯ ಬೃಹತ್ ನೀರುಗಾಲುವೆ ಎಂಜಿನಿಯರ್ ಹಾಗೂ ಗುತ್ತಿಗೆದಾರರಿಗೆ ಸಾರ್ವಜನಿಕರ ಹಣ ಬಾಚಲು ಇರುವ ದೊಡ್ಡ ತಿಜೋರಿ ಎಂಬುದು ಬಹಿರಂಗವಾಗಿದೆ. ಬೆಂಗಳೂರು ವೈರ್ ವಿಜಯನಗರ ಹಾಗೂ ಬಸವನಗುಡಿ ವಿಧಾನಸಭಾ ಕ್ಷೇತ್ರಗಳಲ್ಲಿ ಕೈಗೊಂಡ ತನಿಖೆ ಹಾಗೂ ಟಿವಿಸಿಸಿ ನಡೆಸಿದ ಸ್ಥಳ ಪರಿಶೀಲನೆಯಿಂದ ಗುತ್ತಿಗೆದಾರರು ಸರಿಯಾಗಿ ಕೆಲಸ ಮಾಡದೆ ಬಿಲ್ ಸಲ್ಲಿಸಿದರೂ ಅದನ್ನು ಬೃಹತ್ ನೀರುಗಾಲುವೆ ಅಧಿಕಾರಿಗಳು ಅನುಮೋದಿಸಿ ಭ್ರಷ್ಟಾಚಾರಕ್ಕೆ ಕೈಜೋಡಿಸಿರುವುದು ಕಂಡು ಬಂದಿದೆ. ಎರಡು … Continue reading BW INVESTIGATION | CORRUPTION IN SWD MAINTENANCE | ರಾಜಕಾಲುವೆ ಹೂಳೆತ್ತುವಿಕೆ ಹೆಸರಲ್ಲಿ ನಗರದಾದ್ಯಂತ ನಡೆದಿದ್ಯಾ 142 ಕೋಟಿ ರೂ. ಹಗರಣ ? ವಿಜಯನಗರ, ಬಸವನಗುಡಿ ಕ್ಷೇತ್ರದಲ್ಲಿ ಮಾಡದ ಕೆಲಸಕ್ಕೆ ನಕಲಿ ಬಿಲ್?!!