ಬೆಂಗಳೂರು, ಜ.23 www.bengaluruwire.com : ಇಡೀ ಬಿಬಿಎಂಪಿಯ ಅಧಿಕಾರಿ, ಸಿಬ್ಬಂದಿ ಒಂದು ಕಡೆಯಾದ್ರೆ ಈ ಮಹಾಶಯನ ಖದರ್ರೇ ಬೇರೆ. ಪಾಲಿಕೆಯ ಅಧಿಕಾರಿ- ನೌಕರರ ವರ್ಗಾವಣೆ ಮಾರ್ಗಸೂಚಿ ಸಾವಿರಾರು ಸಂಖ್ಯೆ ಸಿಬ್ಬಂದಿಗೆ ಒಂದು ತರವಾದ್ರೆ ಈ ಪಾರ್ಟಿಗೆ ಇನ್ನೊಂದು ತರಃ. ದ್ವೀತೀಯ ದರ್ಜೆ ಹುದ್ದೆಯಿಂದ ಹಿಡಿದು ಮೌಲ್ಯಮಾಪಕ ಹುದ್ದೆಯವರೆಗೆ ಸುದೀರ್ಘ 28 ವರ್ಷ 8 ತಿಂಗಳ ಅವಧಿಯಲ್ಲಿ ಈ ವ್ಯಕ್ತಿ 28 ವರ್ಷಗಳಿಗಿಂತ ಹೆಚ್ಚು ಕಾಲ ಪಾಲಿಕೆ ಕೇಂದ್ರ ಕಚೇರಿಯಲ್ಲಿ ಜಾಂಡಾ ಹೂಡಿದ್ದಾರೆ. ಆದರೆ ಈತನಕ ಈ … Continue reading BW EXCLUSIVE | BIG NEWS | ಬಿಬಿಎಂಪಿ ಕಂದಾಯ ಇಲಾಖೆ ಕೇಂದ್ರ ಕಚೇರಿಯಲ್ಲಿ ಏಕ ವ್ಯಕ್ತಿಯ 28 ವರ್ಷ ಚಕ್ರಾಧಿಪತ್ಯ : ವರ್ಗಾವಣೆ ರೂಲ್ಸ್ ಗೆ ಡೋಂಟ್ ಕೇರ್ – ಇಲ್ಲಿದೆ ಸಾಲಿಡ್ ಪ್ರೂಫ್!!
Copy and paste this URL into your WordPress site to embed
Copy and paste this code into your site to embed