BW EXCLUSIVE | BMP Building Bye-laws 2003 Analysis | ಬೆಂಗಳೂರು : ಕಟ್ಟಡ ನಿರ್ಮಾಣಕ್ಕೆ ಜಾರಿಯಲ್ಲಿರೋದು 21 ವರ್ಷ ಹಳೆಯ 2003ರ ಬಿಲ್ಡಿಂಗ್ ಬೈಲಾ!!! ಸಿಸಿ, ಒಸಿ ಆಟಕ್ಕುಂಟು ಲೆಕ್ಕಕ್ಕಿಲ್ಲ – ನಗರದ ಆಸ್ತಿ ಮಾಲೀಕರಿಗೆ ಆಗುವ ತೊಂದರೆಗಳೇನು?

ಬೆಂಗಳೂರು, ಜ.11 www.bengaluruwire.com : ರಾಜಧಾನಿ ಬೆಂಗಳೂರನ್ನು ಬ್ರಾಂಡ್ ಬೆಂಗಳೂರು ಮಾಡ್ತೀವಿ ಅಂತ ಈಗಿನ ಕಾಂಗ್ರೆಸ್ ಸರ್ಕಾರ ಬಡಾಯಿ ಕೊಚ್ಚಿದ್ದೇ ಬಂತು. ನಾವೀಗ 2024ನೇ ಸಾಲಿನ ಪ್ರಾರಂಭದಲ್ಲಿದ್ದೇವೆ. ಆದರೂ ಸಿಲಿಕಾನ್ ಸಿಟಿಯ ಕಟ್ಟಡ ನಿರ್ಮಾಣ ಕುರಿತಂತೆ ಬಿಬಿಎಂಪಿ ಅನುಸಿರಿಸ್ತಿರೋದು 1995ರ ಸಮಗ್ರ ಅಭಿವೃದ್ಧಿ ಯೋಜನೆ (CDP)ಯ ನಿಬಂಧನೆಗಳನ್ನು ಆಧರಿಸಿರುವ ಬಿಎಂಪಿ 2003ರ ಕಟ್ಟಡ ಉಪವಿಧಿ (BMP Building Bye-laws 2003) ಕಾನೂನು. 21 ವರ್ಷ ಹಳೆಯ ಬಿಲ್ಡಿಂಗ್ ಬೈಲಾಗಳನ್ನು ಇಟ್ಟುಕೊಂಡು ಪಾಲಿಕೆ ಆಡಳಿತ ನಡೆಸ್ತಿರೋ ವಿಷಯ ಹೆಚ್ಚಿನವರಿಗೆ … Continue reading BW EXCLUSIVE | BMP Building Bye-laws 2003 Analysis | ಬೆಂಗಳೂರು : ಕಟ್ಟಡ ನಿರ್ಮಾಣಕ್ಕೆ ಜಾರಿಯಲ್ಲಿರೋದು 21 ವರ್ಷ ಹಳೆಯ 2003ರ ಬಿಲ್ಡಿಂಗ್ ಬೈಲಾ!!! ಸಿಸಿ, ಒಸಿ ಆಟಕ್ಕುಂಟು ಲೆಕ್ಕಕ್ಕಿಲ್ಲ – ನಗರದ ಆಸ್ತಿ ಮಾಲೀಕರಿಗೆ ಆಗುವ ತೊಂದರೆಗಳೇನು?