ಅಯೋಧ್ಯೆಯ ಪವಿತ್ರ ನಗರವು ಕೋಟ್ಯಾಂತರ ಹಿಂದೂಗಳ ಗೌರವದ ಸಂಕೇತವಾದ ಅಯೋಧ್ಯೆ ರಾಮ ಮಂದಿರದ ಭವ್ಯವಾದ ನಿರ್ಮಾಣಕ್ಕೆ ಸಾಕ್ಷಿಯಾಗುತ್ತಿದ್ದಂತೆ, ಸಹಸ್ರಮಾನದವರೆಗೆ ಬಾಳಿಕೆ ಬರುವ ಶ್ರೀ ರಾಮಮಂದಿರದತ್ತ ಎಲ್ಲರ ಚಿತ್ತನೆಟ್ಟಿದೆ. 500 ವರ್ಷಗಳ ಕಾಯುವಿಕೆ ವಿರಾಮ ಬಿದ್ದು, ಭವ್ಯವಾದ ರಾಮಮಂದಿರ ತಲೆ ಎತ್ತಿದೆ. ಈ ಮಂದಿರ ನಿರ್ಮಾಣ ಹಿಂದಿನ ಶ್ರಮ, ಅಯೋಧ್ಯೆ ಬಗ್ಗೆ ಪುರಾಣ, ಇತಿಹಾಸ, ದೇವಸ್ಥಾನದ ವಾಸ್ತುಶಿಲ್ಪ ವಿಶೇಷತೆ, ಆಧ್ಯಾತ್ಮಿಕ ಸಂಪರ್ಕ, ಅಂತರಾಷ್ಟ್ರೀಯ ಬೆಸುಗೆ, ಭಕ್ತಿಯ ಕೇಂದ್ರವಾಗುವ, ಸಾಂಸ್ಕೃತಿಕ, ಪ್ರವಾಸದ ನೆಲೆಯಾಗುವ ನಿಟ್ಟಿನಲ್ಲಿ ಹಲವು ಆಸಕ್ತಿಕರ ಮತ್ತು ನೀವು … Continue reading BW SPECIAL | #AyodhyaRamMandir | ಅಯೋಧ್ಯೆ ಶ್ರೀ ರಾಮ ಮಂದಿರದ ಬಗ್ಗೆ ಆಸಕ್ತಿದಾಯಕ ಮತ್ತು ನೀವು ತಿಳಿಯದ ಮಾಹಿತಿಗಳು – ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್
Copy and paste this URL into your WordPress site to embed
Copy and paste this code into your site to embed