BW IMPACT | BBMP DEPUTATION RULES | ನಿಯೋಜನಾ ಅವಧಿ ಪೂರ್ಣಗೊಂಡ ಅಧಿಕಾರಿ- ನೌಕರರು ಮಾತೃ ಇಲಾಖೆಗೆ ವಾಪಸ್ : ಲೆಕ್ಕಾಧೀಕ್ಷಕಿ ಸೌಮ್ಯರಿಗೂ ಗೇಟ್ ಪಾಸ್ : ಇದು ಬೆಂಗಳೂರು ವೈರ್ ವರದಿ ಪರಿಣಾಮ

ಬೆಂಗಳೂರು, ನ.30 www.bengaluruwire.com : ಬಿಬಿಎಂಪಿಯಲ್ಲಿ ಎರವಲು ಸೇವೆಯ ಮೇಲೆ ಬಂದವರು ನಿಗದಿತ ಕಾಲಾವಧಿ ಪೂರೈಸಿ ಮುಂದುವರೆದಿದ್ದವರನ್ನು ವಾಪಸ್ ಕಳುಹಿಸಲು ಕ್ರಮ ಕೈಗೊಳ್ಳಬೇಕು. ಹಾಗೂ 11 ವರ್ಷಕ್ಕೂ ಹೆಚ್ಚು ಕಾಲದಿಂದ ನಿಯಮಬಾಹಿರವಾಗಿ ಮುಂದುವರೆದಿದ್ದ ಸೌಮ್ಯ ಎಂಬ ಲೆಕ್ಕಾಧೀಕ್ಷಕರ ಪ್ರಕರಣದಲ್ಲೂ ಅವರನ್ನು ಪ್ರಸ್ತುತ ಅವಧಿ ಬಳಿಕ ಅವರನ್ನು ಮುಂದುವರೆಸದಂತೆ ಚೀಫ್ ಕಮೀಷನರ್ ಕ್ರಮವಾಗಿ ಪಾಲಿಕೆ ಆಡಳಿತ ವಿಭಾಗದ ಸಹಾಯಕ ಆಯುಕ್ತರು ಹಾಗೂ ನಗರಾಭಿವೃದ್ಧಿ ಇಲಾಖೆಗೆ ಪ್ರತ್ಯೇಕ ಪತ್ರ ಬರೆದಿದ್ದಾರೆ. ಇದು ಬೆಂಗಳೂರು ವೈರ್ ವರದಿ ಪರಿಣಾಮ. ಅ.19ರಂದು ಬೆಂಗಳೂರು … Continue reading BW IMPACT | BBMP DEPUTATION RULES | ನಿಯೋಜನಾ ಅವಧಿ ಪೂರ್ಣಗೊಂಡ ಅಧಿಕಾರಿ- ನೌಕರರು ಮಾತೃ ಇಲಾಖೆಗೆ ವಾಪಸ್ : ಲೆಕ್ಕಾಧೀಕ್ಷಕಿ ಸೌಮ್ಯರಿಗೂ ಗೇಟ್ ಪಾಸ್ : ಇದು ಬೆಂಗಳೂರು ವೈರ್ ವರದಿ ಪರಿಣಾಮ