BW SPECIAL | ಆಸ್ತಿ ಮಾಲೀಕರೇ ಗಮನಿಸಿ…!! ಬಿಬಿಎಂಪಿ ವ್ಯಾಪ್ತಿಯ ಸ್ವತ್ತುಗಳ ಸಂಪೂರ್ಣ ಖಾತಾ ದಾಖಲೆಗಳು ಡಿಜಿಟಲ್ ವ್ಯವಸ್ಥೆಗೆ : ಫೆಬ್ರವರಿ ಒಳಗೆ ಪೂರ್ಣ

ಬೆಂಗಳೂರು, ನ.17 www.bengaluruwire.com : ರಾಜಧಾನಿ ಬೆಂಗಳೂರಿನಲ್ಲಿ ‘ಎ’ ಖಾತಾ ಮತ್ತು ‘ಬಿ’ ಖಾತಾ ಅಕ್ರಮ ತಪ್ಪಿಸಲು ಹಾಗೂ ಸ್ವತ್ತಿನ ದಾಖಲೆಗಳನ್ನು ತ್ವರಿತವಾಗಿ ನಾಗರೀಕರಿಗೆ ನೀಡಲು ಅನುಕೂಲವಾಗುವಂತೆ ಬಿಬಿಎಂಪಿಯಲ್ಲಿ ಆಸ್ತಿ ದಾಖಲೆಗಳನ್ನು  ಡಿಜಿಟಲೀಕರಣಗೊಳಿಸಿ ಆನ್ ಲೈನ್ ವ್ಯವಸ್ಥೆಗೆ ತರುವ ಕಾರ್ಯ ಆರಂಭವಾಗಿದ್ದು ಮುಂದಿನ ವರ್ಷದ ಫೆಬ್ರವರಿ 2024ರ ಒಳಗೆ ಪೂರ್ಣವಾಗಲಿದೆ. ಈ ನಿಟ್ಟಿನಲ್ಲಿ ನ.10 ರಿಂದ ಡಿಜಿಟಲ್ ದಾಖಲೆ ಸ್ಕ್ಯಾನಿಂಗ್ ಮಾಡುವ ಕಾರ್ಯ ಆರಂಭವಾಗಿದೆ. ಹಂತ ಹಂತವಾಗಿ ಡಿಸೆಂಬರ್ 18 ರ‌ ತನಕ ನಗರದ ವಿವಿಧ 64 … Continue reading BW SPECIAL | ಆಸ್ತಿ ಮಾಲೀಕರೇ ಗಮನಿಸಿ…!! ಬಿಬಿಎಂಪಿ ವ್ಯಾಪ್ತಿಯ ಸ್ವತ್ತುಗಳ ಸಂಪೂರ್ಣ ಖಾತಾ ದಾಖಲೆಗಳು ಡಿಜಿಟಲ್ ವ್ಯವಸ್ಥೆಗೆ : ಫೆಬ್ರವರಿ ಒಳಗೆ ಪೂರ್ಣ