BW EXCLUSIVE | BIG NEWS | ಕ್ರೈಸ್ ಮತ್ತು ಸಮಾಜ ಕಲ್ಯಾಣ ಇಲಾಖೆಯ ಶಾಲಾ ಮಕ್ಕಳಿಗೆ ಕಳಪೆ ಸಮವಸ್ತ್ರ ಪೂರೈಕೆ – 200 ಕೋಟಿ ರೂ. ಹಗರಣ!!? ; ಕಳಪೆ ಬಟ್ಟೆ ಪೂರೈಕೆಗೆ ಕಾರ್ಟೆಲ್ ದುಷ್ಟಕೂಟ ಸೃಷ್ಟಿ

ಬೆಂಗಳೂರು, ಅ.08 www.bengaluruwire.com : ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸೊಸೈಟಿ (KREIS) ಹಾಗೂ ಸಮಾಜ ಕಲ್ಯಾಣ ಇಲಾಖೆ (Social Welfare Department) ಹಾಸ್ಟೆಲ್ ಗಳು ಸೇರಿದಂತೆ ರಾಜ್ಯದಲ್ಲಿನ ಶಾಲಾ ಮಕ್ಕಳಿಗೆ ಕಳಪೆ ಸಮವಸ್ತ್ರ (Uniforms) ಪೂರೈಕೆ ಮಾಡುವಲ್ಲಿ ಐವರು ಪೂರೈಕೆದಾರರು ಅಕ್ರಮವಾಗಿ ಕಾರ್ಟೆಲ್ ಸೃಷ್ಟಿಸಿಕೊಂಡಿದ್ದಾರೆ. ಈ ಮೂಲಕ ಕಳೆದ 8 ವರ್ಷಗಳಿಂದ 200 ಕೋಟಿ ರೂ.ಗಿಂತಲೂ ಹೆಚ್ಚಿಗೆ ರಾಜ್ಯ ಸರ್ಕಾರಕ್ಕೆ ವಂಚನೆಯಾಗಿದೆ. ಇದರಿಂದಾಗಿ ಸರ್ಕಾರಕ್ಕೆ ಕೋಟ್ಯಾಂತರ ರೂಪಾಯಿ ನಷ್ಟವಾಗಿದೆ ಎಂದು ರಾಜ್ಯಪಾಲರಿಗೆ ದೂರು ಸಲ್ಲಿಕೆಯಾಗಿದೆ. “ಪ್ರೌಡ್ … Continue reading BW EXCLUSIVE | BIG NEWS | ಕ್ರೈಸ್ ಮತ್ತು ಸಮಾಜ ಕಲ್ಯಾಣ ಇಲಾಖೆಯ ಶಾಲಾ ಮಕ್ಕಳಿಗೆ ಕಳಪೆ ಸಮವಸ್ತ್ರ ಪೂರೈಕೆ – 200 ಕೋಟಿ ರೂ. ಹಗರಣ!!? ; ಕಳಪೆ ಬಟ್ಟೆ ಪೂರೈಕೆಗೆ ಕಾರ್ಟೆಲ್ ದುಷ್ಟಕೂಟ ಸೃಷ್ಟಿ