BW IMPACT | ಬೆಂಗಳೂರು ವೈರ್ ವರದಿ ಪರಿಣಾಮ : 150 ಗುತ್ತಿಗೆ ಎಂಜಿನಿಯರ್ ಗಳ ಮೇ ತಿಂಗಳ ವೇತನ ಪಾವತಿಸಿದ ಬಿಬಿಎಂಪಿ

ಬೆಂಗಳೂರು, ಸೆ.11 www.bengaluruwire.com : ಬಿಬಿಎಂಪಿಯಲ್ಲಿ ಎಂಜಿನಿಯರಿಂಗ್ ವಿಭಾಗ ಹಾಗೂ ಘನತ್ಯಾಜ್ಯ ವಿಲೇವಾರಿ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ 150 ಗುತ್ತಿಗೆ ಎಂಜಿನಿಯರ್ ಗಳಿಗೆ ಮೇ ತಿಂಗಳಿನಿಂದ ವೇತನವಾಗಿಲ್ಲ ಎಂದು “ಬೆಂಗಳೂರು ವೈರ್” ವರದಿಯಿಂದ ಪಾಲಿಕೆ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದಾರೆ. ಆ ಮೂಲಕ ಎಂಜಿನಿಯರಿಂಗ್ ವಿಭಾಗದ 128 ಮೇ ತಿಂಗಳ ಸಂಬಳ ಹಾಗೂ ಘನತ್ಯಾಜ್ಯ ವಿಲೇವಾರಿ ವಿಭಾಗದಲ್ಲಿ 22 ಎಂಜಿನಿಯರ್ ಗಳಿಗೆ ಆಗಸ್ಟ್ ತನಕ ವೇತನ ಪಾವತಿಯಾಗಿದೆ. ಇದು “ಬೆಂಗಳೂರು ವೈರ್” ವರದಿ ಪರಿಣಾಮ. ಅಲ್ಲದೆ  “ಬೆಂಗಳೂರು ವೈರ್” ಕನ್ನಡ ವೆಬ್ … Continue reading BW IMPACT | ಬೆಂಗಳೂರು ವೈರ್ ವರದಿ ಪರಿಣಾಮ : 150 ಗುತ್ತಿಗೆ ಎಂಜಿನಿಯರ್ ಗಳ ಮೇ ತಿಂಗಳ ವೇತನ ಪಾವತಿಸಿದ ಬಿಬಿಎಂಪಿ