ಬೆಂಗಳೂರು, ಸೆ.9 www.bengaluruwire.com : ರಾಜಧಾನಿ ಬೆಂಗಳೂರಿನಲ್ಲಿ ಸ್ಥಳೀಯಾಡಳಿತ ಸಂಸ್ಥೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP)ಯಲ್ಲಿ 2019-20ನೇ ಸಾಲಿನ ವಾರ್ಷಿಕ ಲೆಕ್ಕಪರಿಶೋಧನಾ ವರದಿಯಲ್ಲಿರುವಂತೆ ಮುಖ್ಯ ಲೆಕ್ಕಪರಿಶೋಧಕರು 1213 ಪ್ರಕರಣಗಳಲ್ಲಿ ಒಟ್ಟು 1,169 ಕೋಟಿ ರೂ. ಮೊತ್ತದ ಹಣಕ್ಕೆ ಆಕ್ಷೇಪಣೆ (Objection)ಯನ್ನು ವ್ಯಕ್ತಪಡಿಸಿದೆ. ಈ ಆಕ್ಷೇಪಣೆ ಮಾಡಿದ ಲೆಕ್ಕಪರಿಶೋಧನಾ ಪ್ರಕರಣಗಳ ಪೈಕಿ ಹಳೆಯ ವಸೂಲಾತಿ ಪ್ರಕರಣಗಳು ಸೇರಿದಂತೆ 754 ಪ್ರಕರಣಗಳಲ್ಲಿ ಕೇವಲ 173.79 ಕೋಟಿಯಷ್ಟು ಹಣವನ್ನು ಮಾತ್ರ ಬಿಬಿಎಂಪಿಯ ವಿವಿಧ ಇಲಾಖೆಗಳ ಅಧಿಕಾರಿ ಹಾಗೂ ಸಿಬ್ಬಂದಿ ವಸೂಲಿ … Continue reading BW EXCLUSIVE REPORT | ಬಿಬಿಎಂಪಿಯಲ್ಲಿ ಸೂಕ್ತ ಲೆಕ್ಕಪತ್ರ ಪದ್ಧತಿ ಜಾರಿಯಲ್ಲಿಲ್ಲ : 2019-20ರ ವಾರ್ಷಿಕ ಲೆಕ್ಕಪರಿಶೋಧನೆಯಲ್ಲಿ 1,169 ಕೋಟಿ ರೂ. ಮೊತ್ತಕ್ಕೆ ಆಕ್ಷೇಪಣೆ!!
Copy and paste this URL into your WordPress site to embed
Copy and paste this code into your site to embed