BW Special | BBMP BTM Layout Wholesale Transfers | ಬಿಟಿಎಂ ವಿಧಾನಸಭಾ ಕ್ಷೇತ್ರದಲ್ಲಿ ಪಾಲಿಕೆ ಕಂದಾಯ ವಿಭಾಗದ “ಹೋಲ್ ಸೇಲ್” ಟ್ರಾನ್ಸ್ ಫರ್ಸ್ : ವರ್ಗಾವಣೆಗೆ ಕಾರಣ ನಿಗೂಢ

ಬೆಂಗಳೂರು, ಸೆ.6 www.bengaluruwire.com : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(BBMP) ಯಲ್ಲಿ ರಾಜ್ಯ ಸರ್ಕಾರಿ ನೌಕರರ ಸಾಮಾನ್ಯ ವರ್ಗಾವಣೆ ಪ್ರಕ್ರಿಯೆಯಲ್ಲಿ ಈ ಬಾರಿಯೂ ಸರ್ಕಾರದ ಆದೇಶವಿದ್ದರೂ, ಯಾರನ್ನು ವರ್ಗಾವಣೆ ಮಾಡಿರಲಿಲ್ಲ. ಆದರೆ ಸೆ.1ರಂದು ಪಾಲಿಕೆಯ ಬಿಟಿಎಂ ವಿಧಾನಸಭಾ ಕ್ಷೇತ್ರದಲ್ಲಿ ಒಂದೇ ದಿನ ಕಂದಾಯ ವಿಭಾಗದ 19 ಅಧಿಕಾರಿ ಹಾಗೂ ಸಿಬ್ಬಂದಿಯನ್ನು ವರ್ಗಾವಣೆ ಮಾಡಲಾಗಿದೆ. ಒಂದೇ ಬಾರಿಗೆ ಬಿಟಿಎಂ ವಿಧಾನಸಭಾ ಕ್ಷೇತ್ರದಲ್ಲಿ ಕಂದಾಯ ವಿಭಾಗದ ಎಲ್ಲಾ ಅಧಿಕಾರಿ ಮತ್ತು ಸಿಬ್ಬಂದಿಯನ್ನು ಏಕಾಏಕಿ ಬೇರೆ ಕಡೆ ವರ್ಗಾವಣೆ ಮಾಡಿರುವುದರಿಂದ ದಿನನಿತ್ಯದ … Continue reading BW Special | BBMP BTM Layout Wholesale Transfers | ಬಿಟಿಎಂ ವಿಧಾನಸಭಾ ಕ್ಷೇತ್ರದಲ್ಲಿ ಪಾಲಿಕೆ ಕಂದಾಯ ವಿಭಾಗದ “ಹೋಲ್ ಸೇಲ್” ಟ್ರಾನ್ಸ್ ಫರ್ಸ್ : ವರ್ಗಾವಣೆಗೆ ಕಾರಣ ನಿಗೂಢ