BW EXCLUSIVE REPORT | “ಟ್ರಾನ್ಸ್ ಫಾರ್ಮ”ರ್ ಇಲ್ಲದ ಸರ್.ಎಂ.ವಿಶ್ವೇಶ್ವರಯ್ಯ ಬಡಾವಣೆ !!! – 18.50 ಕೋಟಿ ರೂ. ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡ ಬಿಡಿಎ

ಬೆಂಗಳೂರು, ಸೆ.02 www.bengaluruwire.com : ಸ್ವಲ್ಲ ಜೋರಾಗಿ ಮಳೆ ಬಂದ್ರೆ ಕರೆಂಟ್ ಖೋತಾ.  ಆಗಾಗ ಕರೆಂಟ್ ಕಡಿತಕ್ಕೆ ಟ್ರಾನ್ಸ್ ಫಾರ್ಮರ್ (DTC) ರಿಪೇರಿ ಸಬೂಬು. ಕೆಲವು ಕಡೆ ವಿದ್ಯುತ್ ಪರಿವರ್ತಕಗಳು ಹಾಳಾದರೂ ತಿಂಗಳುಗಟ್ಟಲೆ ದುರಸ್ತಿಯಾಗಲ್ಲ. ಇನ್ನು ವಿವಿಧೆಡೆ ಟ್ರಾನ್ಸ್ ಫಾರ್ಮರ್ ವಿಡುವ ಕಬ್ಬಿಣದ ರಚನೆಗಳಿರುತ್ತದೆ ಆದರೆ ಟಿಸಿಗಳಿರಲ್ಲ.  ಹಲವು ಕಡೆಗಳಲ್ಲಿ ಬೀದಿ ದೀಪ ಹಾಳಾದರೆ ಸರಿಯಾಗೋಕೆ ಹಲವು ದಿನಗಳು ಬೇಕು. ಇದು 2002-04ರಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (BDA) ಅಭಿವೃದ್ಧಿಪಡಿಸಿದ ಒಂದರಿಂದ 9ನೇ ಬ್ಲಾಕ್ ವರೆಗಿನ ಬಡಾವಣೆಯ … Continue reading BW EXCLUSIVE REPORT | “ಟ್ರಾನ್ಸ್ ಫಾರ್ಮ”ರ್ ಇಲ್ಲದ ಸರ್.ಎಂ.ವಿಶ್ವೇಶ್ವರಯ್ಯ ಬಡಾವಣೆ !!! – 18.50 ಕೋಟಿ ರೂ. ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡ ಬಿಡಿಎ