BW Special | BBMP No Salary | ಬಿಬಿಎಂಪಿ 150 ಕಾಂಟ್ರಾಕ್ಟ್ ಎಂಜಿನಿಯರ್ ಗಳಿಗೂ ತಪ್ಪದ ಗೋಳು : ಮೇ ನಿಂದ ಸಂಬಳ ಇಲ್ಲ

ಬೆಂಗಳೂರು, ಆ.13 www.bengaluruwire.com : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP)ಯಲ್ಲಿ ಒಂದೆಡೆ ಗುತ್ತಿಗೆದಾರರಿಗೆ ಬಾಕಿ ಬಿಲ್ ಪಾವತಿಯಾಗುತ್ತಿಲ್ಲ. ಇನ್ನೊಂದೆಡೆ ಎಂಜಿನಿಯರಿಂಗ್ ವಿಭಾಗ ಹಾಗೂ ಘನತ್ಯಾಜ್ಯ ವಿಲೇವಾರಿ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ 150 ಎಂಜಿನಿಯರ್ ಗಳಿಗೆ ಮೇ ತಿಂಗಳಿನಿಂದ ವೇತನವಾಗಿಲ್ಲ. ಬಿಬಿಎಂಪಿ ಕೇಂದ್ರ ಕಚೇರಿ ಯೋಜನೆ, ರಸ್ತೆ ಮತ್ತು ಮೂಲಭೂತ ಸೌಕರ್ಯ, ವಲಯ ಕಚೇರಿ ಹಾಗೂ ವಾರ್ಡ್ ಮತ್ತಿತರ ಕಡೆ ಪ್ರಧಾನ ಎಂಜಿನಿಯರ್ ಕಚೇರಿಯಿಂದ 128 ಕಿರಿಯ ಎಂಜಿನಿಯರ್ ಹಾಗೂ ಸಹಾಯಕ ಎಂಜಿನಿಯರ್ ಗಳನ್ನು ಗುತ್ತಿಗೆ ಆಧಾರದ ಮೇಲೆ … Continue reading BW Special | BBMP No Salary | ಬಿಬಿಎಂಪಿ 150 ಕಾಂಟ್ರಾಕ್ಟ್ ಎಂಜಿನಿಯರ್ ಗಳಿಗೂ ತಪ್ಪದ ಗೋಳು : ಮೇ ನಿಂದ ಸಂಬಳ ಇಲ್ಲ