ಬೆಂಗಳೂರು, ಆ.2 www.bengaluruwire.com : ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ 5 ಗ್ಯಾರಂಟಿ ಯೋಜನೆಗಳ ಅನುಷ್ಠಾನದ ತಲೆಬಿಸಿ ಮಧ್ಯೆಯೇ ನಗರದಲ್ಲಿರುವ ಇನ್ ಫೆಂಟ್ರಿ ರಸ್ತೆಯಲ್ಲಿರುವ ಕೆಎಎಸ್ ಅಧಿಕಾರಿಗಳ ಸಂಘ (Karnataka Administrative Service Officers Association – KASOA)ದ ಪದಾಧಿಕಾರಿಗಳು ತಮ್ಮ ಅಧಿಕೃತ ಸ್ಥಾನವನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮ ಅವರಿಗೆ ದೂರು ಸಲ್ಲಿಕೆಯಾಗಿದೆ. ನಿವೃತ್ತ ಕೆಎಎಸ್ ಅಧಿಕಾರಿ ಹಾಗೂ ಕೆಎಎಸ್ ಅಧಿಕಾರಿಗಳ ಸಂಘದ ಅಜೀವ ಸದಸ್ಯರಾದ ಕೆ.ಮಥಾಯ್ ಕೆಎಎಸ್ ಅಧಿಕಾರಿಗಳ ಸಂಘದೊಳಗಿನ ಅವ್ಯವಸ್ಥೆಗಳನ್ನು … Continue reading BW SPECIAL | KAS NEWS | ಕೆಎಎಸ್ – ಐಎಎಸ್ ಅಧಿಕಾರಿಗಳ “ಬಾಂಧವ್ಯ” ವೃದ್ಧಿಗೆ ಕೆಎಎಸ್ಒಎ ಸಂಘದ ದುರ್ಬಳಕೆ : ಮುಖ್ಯ ಕಾರ್ಯದರ್ಶಿಗಳಿಗೆ ದೂರು
Copy and paste this URL into your WordPress site to embed
Copy and paste this code into your site to embed