ಬೆಂಗಳೂರು, ಜು.22 www.bengaluruwire.com : ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ನಿರ್ಮಾಣದ ಡಾ. ಶಿವರಾಮ ಕಾರಂತ ಬಡಾವಣೆಯ 9 ಸೆಕ್ಟರ್ ಗಳಲ್ಲಿ ಕಚ್ಚಾ ರಸ್ತೆಗಳನ್ನು ಸಮತಟ್ಟು ಮಾಡುವ ಕಾರ್ಯ ನಡೆದಿರುವ ಮಧ್ಯೆ ಶೇ.37ರಷ್ಟು ರಸ್ತೆ ಬದಿ ಕಾಂಕ್ರೀಟ್ ಚರಂಡಿಗಳನ್ನು ಮಾಡುವ ಕಾಮಗಾರಿ ಪೂರ್ಣಗೊಂಡಿದ್ದು, ಭೂಮಿ ನೀಡಿದ ರೈತರಿಗೆ ಮೊದಲಿಗೆ ಸೆಪ್ಟೆಂಬರ್ ತಿಂಗಳಿನಿಂದ ನಿವೇಶನ ಹಂಚಿಕೆ ಮಾಡಲು ತಾತ್ವಿಕವಾಗಿ ನಿರ್ಧರಿಸಲಾಗಿದೆ. ಕಳೆದ ಏಪ್ರಿಲ್ ತಿಂಗಳಿನಿಂದ ಯಲಹಂಕ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ 17 ಗ್ರಾಮಗಳ ವ್ಯಾಪ್ತಿಯಲ್ಲಿ 2,605 ಕೋಟಿ ರೂಪಾಯಿ … Continue reading BW SPECIAL | BDA DR.K.SHIVARAM KARNTH LAYOUT | ಡಾ.ಕೆ.ಶಿವರಾಮ ಕಾರಂತ ಲೇಔಟ್ – ಸೆಪ್ಟೆಂಬರ್ ನಿಂದ ರೈತರಿಗೆ ಸೈಟ್ ಹಂಚಿಕೆ : ವೇಗ ಪಡೆದುಕೊಂಡ ಕಾಮಗಾರಿ
Copy and paste this URL into your WordPress site to embed
Copy and paste this code into your site to embed