BW Special | Tirupati Karnataka Bhvana Rooms | ರಾಜ್ಯದ ತಿರುಪತಿ ಭಕ್ತರಿಗೆ ಗುಡ್ ನ್ಯೂಸ್ : ಆಗಸ್ಟ್ ವೇಳೆಗೆ ತಿರುಪತಿಯಲ್ಲಿ ಕರ್ನಾಟಕ ಭವನದ 194 ಸುಸಜ್ಜಿತ ಕೊಠಡಿಗಳು ಭಕ್ತರಿಗೆ ಲಭ್ಯ

ತಿರುಪತಿ , ಜೂ.29 www.bengalruwire.com : ತಿರುಮಲ ತಿರುಪತಿಯಲ್ಲಿ ರಾಜ್ಯದ ಯಾತ್ರಾರ್ತಿಗಳಿಗೆ ಎರಡು ಬ್ಲಾಕ್ ನಲ್ಲಿ ನಿರ್ಮಾಣಗೊಳ್ಳುತ್ತಿರುವ ಸುಸಜ್ಜಿತ ವಸತಿ ಕೊಠಡಿಗಳ ನಿರ್ಮಾಣ ಕಾರ್ಯ, ಕಲ್ಯಾಣ ಮಂಟಪ, ಊಟದ ಮನೆ ಸೇರಿದಂತೆ ಅಗತ್ಯ ಮೂಲಸೌಕರ್ಯ ಕಾಮಗಾರಿಗಳು 2024ರ ಏಪ್ರಿಲ್- ಮೇ ತಿಂಗಳಿಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ ಎಂದು ಧಾರ್ಮಿಕ ದತ್ತಿ ಇಲಾಖೆಯ ಮೂಲಗಳು ಬೆಂಗಳೂರು ವೈರ್ ಗೆ ಖಚಿತಪಡಿಸಿದೆ. ರಾಜ್ಯದ ಧಾರ್ಮಿಕ ದತ್ತಿ ಇಲಾಖೆಯು ಕರ್ನಾಟಕದ ಯಾತ್ರಾರ್ಥಿಗಳ ಅನುಕೂಲಕ್ಕೆಂದು 132 ಕೊಠಡಿಗಳ ಮೊದಲ ಬ್ಲಾಕ್ ಹಾಗೂ 110 ಕೊಠಡಿಗಳ … Continue reading BW Special | Tirupati Karnataka Bhvana Rooms | ರಾಜ್ಯದ ತಿರುಪತಿ ಭಕ್ತರಿಗೆ ಗುಡ್ ನ್ಯೂಸ್ : ಆಗಸ್ಟ್ ವೇಳೆಗೆ ತಿರುಪತಿಯಲ್ಲಿ ಕರ್ನಾಟಕ ಭವನದ 194 ಸುಸಜ್ಜಿತ ಕೊಠಡಿಗಳು ಭಕ್ತರಿಗೆ ಲಭ್ಯ