BW Special | Election News | ‘ಡೆಮಾಕ್ರಸಿ ಅವ್ರು’ : ಪ್ರಜಾಪ್ರಭುತ್ವದ ಉಳಿವಿಗೆ ಮತದಾನದ ಮಹತ್ವ ಸಾರುವ ಪರಿಣಾಮಕಾರಿ ಕಿರುಚಿತ್ರ

ಬೆಂಗಳೂರು, ಮೇ.03 www.bengaluruwire.com : ವಿಧಾನಸಭಾ ಚುನಾವಣೆ ಹೊತ್ತಿನಲ್ಲಿ ಜನರಲ್ಲಿ ಮತದಾನದ ಬಗ್ಗೆ ಜಾಗೃತಿ ಮೂಡಿಸಲು ಚುನಾವಣಾ ಆಯೋಗ ವಾಕಥಾನ್, ಬೈಕ್ ರ್ಯಾಲಿ, ಬೀದಿ ನಾಟಕದಂತಹ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ಇದರ ಮಧ್ಯೆ ಸರ್ಕಾರಿ ಅಧಿಕಾರಿಯೊಬ್ಬರು ತಮ್ಮ ಬಿಡುವಿಲ್ಲದ ಕೆಲಸ ನಡುವೆಯೂ ಪ್ರಜಾಪ್ರಭುತ್ವದ ಉಳಿವಿಗಾಗಿ ಮತದಾನ ಮಹತ್ವವನ್ನು ಸಾರುವ ಕಿರುಚಿತ್ರವನ್ನು ನಿರ್ಮಿಸಿ ಎಲ್ಲರಿಂದ ಸೈ ಎನಿಸಿಕೊಂಡಿದ್ದಾರೆ. ‘ಡೆಮಾಕ್ರಸಿ ಅವ್ರು’ (Democracy Avru) ಎಂಬ 9.07 ನಿಮಿಷಗಳ ಈ ಕಿರುಚಿತ್ರವನ್ನು ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿ … Continue reading BW Special | Election News | ‘ಡೆಮಾಕ್ರಸಿ ಅವ್ರು’ : ಪ್ರಜಾಪ್ರಭುತ್ವದ ಉಳಿವಿಗೆ ಮತದಾನದ ಮಹತ್ವ ಸಾರುವ ಪರಿಣಾಮಕಾರಿ ಕಿರುಚಿತ್ರ