ಬೆಂಗಳೂರು, ಫೆ.22 www.bengaluruwire.com : ನಗರದಲ್ಲಿ ನಿಯಮಬಾಹಿರವಾಗಿ “ಬಿ” ಖಾತೆಯನ್ನು ಅಕ್ರಮ ಮಾರ್ಗಗಳಿಂದ “ಎ” ಖಾತೆಯನ್ನಾಗಿ ಮಾಡಿಕೊಟ್ಟ ಕಂದಾಯ ಅಧಿಕಾರಿಗಳು ಹಾಗೂ ಮನೆ ಮಾಲೀಕರಿಗೆ ಸಂಕಷ್ಟ ಎದುರಾಗಿದೆ. ಇಂತಹ ಪ್ರಕರಣಗಳನ್ನು ಕಂಡು ಹಿಡಿಯಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BMP) ಮುಖ್ಯ ಆಯುಕ್ತರು ನಾಲ್ವರು ಅಧಿಕಾರಿಗಳ ಪರಿಶೀಲನಾ ಸಮಿತಿ ರಚಿಸಿದ್ದಾರೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ನಿಯಮಗಳನ್ನು ಮೀರಿ ನಿವೇಶನಗಳಿಗೆ “ಎ” ಖಾತೆಯನ್ನು ನೀಡಲಾಗುತ್ತಿದೆ ಹಾಗೂ ಅನುಮೋದನೆ ಪಡೆಯದ ಬಡಾವಣೆ ಹಾಗೂ ಸರ್ಕಾರಕ್ಕೆ ಶುಲ್ಕ ಸಲ್ಲಿಸದೇ ನಿರ್ಮಿಸಿರುವ ನಿವೇಶನಗಳಿಗೆ ‘ಎ’ … Continue reading BW Special | BBMP Illegal A Khata | ಅಕ್ರಮ “ಎ” ಖಾತೆ ಮಾಡಿದ ಅಧಿಕಾರಿಗಳು ಹಾಗೂ ಆಸ್ತಿ ಮಾಲೀಕರಿಗೆ ಶುರುವಾಗಿದೆ ನಡುಕ !!
Copy and paste this URL into your WordPress site to embed
Copy and paste this code into your site to embed