BW EXCLUSIVE | #Lithium | ಜಮ್ಮು ಮತ್ತು ಕಾಶ್ಮೀರದಲ್ಲಿ ಲೀಥಿಯಂ ಖನಿಜ ನಿಕ್ಷೇಪ ಕಂಡು ಬಂದಿದ್ದು ಈಗಲ್ಲ 1997ರಲ್ಲಿ!! : ಜಿಎಸ್ಐ ನೀಡಿದ್ದ ಆ ವರದಿಯಲ್ಲೇನಿತ್ತು?

ಬೆಂಗಳೂರು/ಜಮ್ಮು, ಫೆ.12 www.bengaluruwire.com :  ಎಲೆಕ್ಟ್ರಿಕ್ ವಾಹನದ ಬ್ಯಾಟರಿ ಹಾಗೂ ಸೌರ ಫಲಕಗಳ ತಯಾರಿಕೆಯಲ್ಲಿ ಮಹತ್ವದ ಖನಿಜ ಲೀಥಿಯಮ್ ಜಮ್ಮು ಮತ್ತು ಕಾಶ್ಮೀರದ ರಿಯಾಸಿ ಜಿಲ್ಲೆಯ ಸಲಾಲ್ ಗ್ರಾಮದಲ್ಲಿ ಪತ್ತೆಯಾಗಿದ್ದು ಈಗಲ್ಲ ಬರೋಬ್ಬರಿ 25 ವರ್ಷಗಳ ಹಿಂದೆಯೇ ಭೂವೈಜ್ಞಾನಿಕ ಸರ್ವೇಕ್ಷಣಾ ಇಲಾಖೆ (GSI)ಯು ಅಧ್ಯಯನ ನಡೆಸಿ ವರದಿ ನೀಡಿತ್ತು. ಆದರೀಗ ಲೀಥಿಯಮ್ ನಿಕ್ಷೇಪಕ್ಕೆ ಸಾಕಷ್ಟು ಬೇಡಿಕೆ ಬರುತ್ತಿರುವ ಹಿನ್ನಲೆಯಲ್ಲಿ 2021-22ನೇ ಇಸವಿಯಲ್ಲಿ ಇದರ ಬಗ್ಗೆ ಎರಡನೇ ಹಂತದ ಅಧ್ಯಯನ (G-3) ಕೈಗೊಳ್ಳಲಾಗಿದೆ. ಜಮ್ಮು ಮತ್ತು ಕಾಶ್ಮೀರದ ರಿಯಾಸಿ … Continue reading BW EXCLUSIVE | #Lithium | ಜಮ್ಮು ಮತ್ತು ಕಾಶ್ಮೀರದಲ್ಲಿ ಲೀಥಿಯಂ ಖನಿಜ ನಿಕ್ಷೇಪ ಕಂಡು ಬಂದಿದ್ದು ಈಗಲ್ಲ 1997ರಲ್ಲಿ!! : ಜಿಎಸ್ಐ ನೀಡಿದ್ದ ಆ ವರದಿಯಲ್ಲೇನಿತ್ತು?