ಬಿಬಿಎಂಪಿ ಕಾಂಟ್ರಾಕ್ಟರ್ ಗಳಿಗೆ ಬಂತು ಹೊಸ ಫಜೀತಿ

ಬೆಂಗಳೂರು : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಪಾಲಿಕೆಯ ಗುತ್ತಿಗೆ ಕೆಲಸಗಳನ್ನು ಮಾಡುವವರಿಗೆ ಆಯುಕ್ತ‌ ಮಂಜುನಾಥ್ ಪ್ರಸಾದ್ ಶಾಕ್ ನೀಡಿದ್ದಾರೆ. ಬಿಬಿಎಂಪಿ ಅನುದಾನದಲ್ಲಿ ರಸ್ತೆಗೆ ಡಾಂಬರ್, ಗುಂಡಿಬಿದ್ದ ರಸ್ತೆ ಮುಚ್ಚುವುದು, ಮಳೆ‌ನೀರು ಮೋರಿ ಕಾಮಗಾರಿ, ಫುಟ್ ಪಾತ್ ಅಭಿವೃದ್ಧಿ ಸೇರಿದಂತೆ ಮತ್ತಿತರ ಕಾಮಗಾರಿ ಮಾಡೋ ಕಾಂಟ್ರಾಕ್ಟರ್ ಗಳು ಭಾಗಶಃ ಹಾಗೂ ಪೂರ್ಣ ಬಿಲ್ ಮೊತ್ತಕ್ಕೆ ಕನಿಷ್ಠ 2 ರಿಂದ 3 ವರ್ಷ ಕಾಯಲೇಬೇಕು. ಕೋವಿಡ್ ಸೋಂಕಿನಿಂದ ಸೃಷ್ಟಿಯಾದ ಆರ್ಥಿಕ ಬಿಕ್ಕಟ್ಟಿನ ಹಿನ್ನಲೆಯಲ್ಲಿ ಇನ್ನು ‌ಮುಂದೆ ಪಾಲಿಕೆ … Continue reading ಬಿಬಿಎಂಪಿ ಕಾಂಟ್ರಾಕ್ಟರ್ ಗಳಿಗೆ ಬಂತು ಹೊಸ ಫಜೀತಿ